ರಸ್ತೆ ಸುರಕ್ಷತಾ ಸಪ್ತಾಹ -2017

ದಿನಾಂಕ 04/02/2017 ರಂದು ಮಧ್ಯಾಹ್ನ 3.30 ಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆವತಿಯಿಂದ ಹೊಂಗಿರಣ ಸ್ಕೂಲ್ ಆಫ್ ಎಕ್ಸೆಲೆನ್ಸ್. ಅಮಟೆಕೊಪ್ಪ ಶಾಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ “ನಿಮ್ಮ ಸುರಕ್ಷತೆಯೇ ನಿಮ್ಮ ಕುಟುಂಬದ ಸುರಕ್ಷತೆ” ಎಂಬ ಧೇಯ ವಾಕ್ಯವನ್ನೊಳಗೊಂಡ ರಸ್ತೆ ಸುರಕ್ಷತಾ ಕ್ರಮದ ಬಗ್ಗೆ ಶ್ರೀಯುತ ದೇವರಾಜ್ ಸಾರಿಗೆ ಅಧಿಕಾರಿಗಳು ಸಾಗರ. ಇವರು ಸಂಪೂರ್ಣ ಮಾಹಿತಿಯನ್ನು ನೀಡಿದರು.

ದಿನಾಂಕ 03/02/2017 ರಂದು ಹೊಂಗಿರಣ ಶಾಲೆಯಲ್ಲಿ ನಡೆದ “ರಸ್ತೆ ಸುರಕ್ಷತಾ ಕ್ರಮಗಳು” ಎಂಬ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ದಿನಾಂಕ 09/02/2017 ರಂದು ಸಾರಿಗೆ ಕಛೇರಿ ಸಾಗರದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸದಾಶಿವರವರು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶರತ್ ಭಾರ್ಗವ್ ಅನಿಸಿಕೆಯನ್ನು ಹಂಚಿಕೊಂಡನು.

ಶ್ರೀಮತಿ ಶೋಭಾ ರವೀಂದ್ರ ಪ್ರಾಂಶುಪಾಲರು ಹೊಂಗಿರಣ ವಿದ್ಯಾಸಂಸ್ಥೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ರಸ್ತೆ ಸಾರಿಗೆ ನಿಯಮಗಳನ್ನು ಪಾಲಿಸುವಂತೆ ಮಕ್ಕಳಿಗೆ ಹೇಳಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಿಬ್ಬಂದಿ ವರ್ಗದವರು, ಹಾಸ್ಟೆಲ್ ವಾರ್ಡನ್ ರಾಜೇಶ್, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಕರಾದ ವೀರೇಶ್ ಪಿ ಸ್ವಾಗತಿಸಿದರು. ಕುಮಾರಿ ಅಂಜಲಿಯವರು ವಂದಿಸಿದರು. ಮತ್ತು ಶ್ರೀಮತಿ ಜಯಶ್ರೀಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s